ಪ್ರಧಾನ ಸುದ್ದಿನಗ್ರೋಟಾ ಉಗ್ರ ದಾಳಿ ಬೆನ್ನಲ್ಲೇ ಚಾಮ್ಲಿಯಾಲ್ ನಲ್ಲಿ ನಾಲ್ಕು ಉಗ್ರರ ಹತ್ಯೆಗೈದ ಸೇನೆ
ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿರುವ ಬೆನ್ನಲ್ಲೇ, ಚಾಮ್ಲಿಯಾಲ್ ಕಣಿವೆಯಲ್ಲಿ ಅಡಗಿ ಕುಳಿತಿದ್ದ ಉಗ್ರರ ಮೇಲೆ ಮುಗಿಬಿದ್ದಿರುವ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ.