ರಾಜ್ಯಈದ್ಗಾ ಮೈದಾನ ವಿವಾದ: ಜುಲೈ 12 ಚಾಮರಾಜಪೇಟೆ ಬಂದ್! ಶಾಸಕ ಜಮೀರ್ ವಿರುದ್ಧ ಸಂಘಟನೆಗಳ ಆಕ್ರೋಶ!
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರಕಕ್ಕೇರಿದ್ದು, ವಕ್ಫ್ ಬೋರ್ಡ್ ಗೆ ಮೈದಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಚಾಮರಾಜ ಪೇಟೆ ನಾಗರಿಕ ಒಕ್ಕೂಟ ಜುಲೈ 12 ಚಾಮರಾಜಪೇಟೆ ಬಂದ್ ಗೆ ಕರೆ ಕೊಟ್ಟಿದೆ.