ರಾಜ್ಯರೈತರಂತೆ ಫೋಸ್ ಕೊಟ್ಟು ರೈತರ ನಿತ್ಯ ಬದುಕಿನ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ಜೋಡಿ: ಹಲವರಿಂದ ಮೆಚ್ಚುಗೆ
ಪ್ರಿ ವೆಡ್ಡಿಂಗ್ ಶೂಟ್ ಇತ್ತೀಚೆಗೆ ಬಹಳ ಜನಪ್ರಿಯ. ಮದುವೆಗೆ ಕೆಲ ದಿನಗಳ ಮೊದಲು ಜೋಡಿ ಖ್ಯಾತ ರಮಣೀಯ ಸ್ಥಳಗಳು, ಪ್ರವಾಸಿ ಕೇಂದ್ರಗಳು, ವಿದೇಶಿ ತಾಣಗಳಿಗೆ ಹೋಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ.