ರಾಜ್ಯಐದು ವರ್ಷಗಳಿಂದ ನಡೆಯದ ಉತ್ಸವ...! ಈ ಬಾರಿಯೂ ಚಾಲುಕ್ಯ ಉತ್ಸವ ನೆನೆಗುದಿಗೆ ಬೀಳುತ್ತಾ?
ನಾಡಿನ ಐತಿಹಾಸಿಕ ಪ್ರವಾಸಿ ತಾಣಗಳ ಪರಿಚಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಮಹದ್ದೇಶದೊಂದಿಗೆ ಎಂಭತ್ತರ ದಶಕದಲ್ಲಿ ಜನತಾ ಪರಿವಾರದ ಸರ್ಕಾರವಿದ್ದಾಗ ರಾಷ್ಟ್ರೀಯ ಚಾಲುಕ್ಯ ಉತ್ಸವ ಆಚರಣೆ ಆರಂಭಗೊಂಡಿತು.