ಸಿನಿಮಾ ಸುದ್ದಿತಾಕತ್ತಿದ್ದರೆ ನನ್ನ ಬಾಯ್ ಫ್ರೆಂಡ್ ಯಾರು ಎಂದು ಸಾಬೀತುಪಡಿಸಲಿ: ದರ್ಶನ್ ಗೆ ಪತ್ನಿ ಸವಾಲು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪತ್ನಿ ಚಾಲೆಂಜ್ ಮಾಡಿದ್ದಾರೆ. ತಾಕತ್ತಿದ್ದರೇ ನನ್ನ ಬಾಯ್ ಫ್ರೆಂಡ್ ಯಾರು ಎಂಬುದನ್ನು ಸಾಬೀತು ಪಡಿಸಲಿ ಎಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸವಾಲು ಹಾಕಿದ್ದಾರೆ. ..