ರಾಜ್ಯಚಲ್ಲಘಟ್ಟ-ವೈಟ್ಫೀಲ್ಡ್ ಮಾರ್ಗ ಪೂರ್ಣ; 'ನಮ್ಮ ಮೆಟ್ರೋ' ಪ್ರಯಾಣಕ್ಕೆ ಹೆಚ್ಚಿದ ಆದ್ಯತೆ!
ನಮ್ಮ ಮೆಟ್ರೋ ಈ ಶುಕ್ರವಾರಕ್ಕೆ (ಅಕ್ಟೋಬರ್ 20) ತನ್ನ 13 ನೇ ವರ್ಷಕ್ಕೆ ಕಾಲಿಡಲಿದೆ ಮತ್ತು ಅದರ 73.81-ಕಿಮೀ ಸಂಪರ್ಕ ಜಾಲದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರತಿದಿನ ಸರಾಸರಿ 7 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.