ನಾಳೆಯಿಂದ ಪುನರಾರಂಭಗೊಳ್ಳಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಸರ್ಕಾರವನ್ನು ಎದುರಿಸಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳು ನಾಳೆ ಬೆಳಿಗ್ಗೆ ಸಂಸತ್ ಸಂಕೀರ್ಣದಲ್ಲಿ ಸಭೆ ಸೇರಲಿವೆ.