ಸಿನಿಮಾ ಸುದ್ದಿಸುದೀಪ್ ಪ್ರೊಡ್ಯೂಸರ್ ಅಲ್ವಾ? ಕೈ-ಬಾಯಿ- ಕಚ್ಚೆ ಮೂರು ಚೆನ್ನಾಗಿರ್ಲಿ ಚಿನ್ನಾ; ಚಂದ್ರಚೂಡ್ ಕಾಂಡೋಮ್ ಸಪ್ಲೈ ಹೇಳಿಕೆಗೆ ಮಂಜು ಟಾಂಗ್
ಕೊಬ್ಬರಿ ಮಂಜಂಗೆ ಕನ್ನಡ ಬರಲ್ಲ, ಇಂಗ್ಲಿಷ್ ಬರಲ್ಲ ಅಂತ ಹೇಳಿದ್ದಾನೆ. ಹೌದು ನಾನು ವಿದ್ಯಾವಂತ ಅಲ್ಲ. ನಾನು ವಿದ್ಯಾವಂತ ಆಗಿದ್ದರೆ, ನಿನ್ನ ಹಾಗೆ ಕೂತ್ಕೊಂಡು, ಪೆನ್ನು ತೆಗೆದುಕೊಂಡು ಯಾರಿಗೋ ಯಾಮಾರಿಸಿ ದುಡ್ಡು ಕಿತ್ತುಕೊಳ್ಳುತ್ತಿದ್ದೆ.