Chaithra kottur

'ರಂಗನಾಯಕ' ಚಿತ್ರದಲ್ಲಿ ಜಗ್ಗೇಶ್ ತಾಯಿ ಪಾತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು
'ನವರಸ ನಾಯಕ' ಜಗ್ಗೇಶ್ ಅಭಿನಯದ, 'ಮಠ' ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ 'ರಂಗನಾಯಕ' ಸಿನಿಮಾ ಮಾರ್ಚ್ 8ಕ್ಕೆ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದಲ್ಲಿ ಜಗ್ಗೇಶ್ ಅವರ ತಾಯಿ ಪಾತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು ನಟಿಸಿದ್ದಾರೆ.

ಬೆಳಗ್ಗೆ ಮದುವೆ, ಸಂಜೆ ದೂರ ದೂರ: ನನಗೆ ಚೈತ್ರ ಕೊಟ್ಟೂರು ಬೇಡ ಅನ್ನುತ್ತಿರುವುದೇಕೆ ವರ!
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಳಗ್ಗೆ ಮದುವೆಯಾಗಿದ್ದ ವರ ಸಂಜೆ ವೇಳೆಗೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

