ಸಿನಿಮಾ ಸುದ್ದಿಟೋಬಿ' ಚಿತ್ರದಲ್ಲಿನ 'ಜೆನ್ನಿ' ಪಾತ್ರ ನನಗೆ ಅತ್ಯಂತ ಸವಾಲಿನದ್ದು: ನಟಿ ಚೈತ್ರಾ ಆಚಾರ್!
ಚೊಚ್ಚಲ ಚಿತ್ರ 'ಮಹಿರಾ' ಮೂಲಕ ತನ್ನ ಬಹುಮುಖತೆಯನ್ನು ಸಾಬೀತುಪಡಿಸಿದ್ದ ನಟಿ ಚೈತ್ರಾ ಬಿ ಆಚಾರ್ ತದನಂತರ ತಲೆದಂಡ ಮತ್ತು ಗಿಲ್ಕಿಯಂತಹ ಚಿತ್ರಗಳಲ್ಲಿ ಪ್ರಭಾವ ಬೀರಿದ್ದರು. ನಟಿ ಹಾಗೂ ಗಾಯಕಿಯಾಗಿಯೂ ಮಿಂಚುವ ಮೂಲಕ ತನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.