ದೇಶ'ನನಗೆ ಮದುವೆಯಾಗಿ 45 ವರ್ಷಗಳಾಗಿವೆ, ಎಂದಿಗೂ ಕೋಪಗೊಂಡಿಲ್ಲ': ಸ್ವಾರಸ್ಯಕರ ಚರ್ಚೆಗೆ ಕಾರಣವಾದ ಸಭಾಪತಿ!
ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನ ವಿಪಕ್ಷಗಳ ಪ್ರತಿಭಟನೆ, ಪದೇ ಪದೇ ಅಡ್ಡಿಪಡಿಸುವುದು, ಕೋಲಾಹಲದಿಂದಾಗಿ ಇಲ್ಲಿಯವರೆಗೂ ಸರಿಯಾಗಿ ಕಲಾಪ ನಡೆಯದೇ ಮುಂದೂಡಲಾಗುತ್ತಿದೆ.ಈ ಮಧ್ಯೆ ಇಂದು ರಾಜ್ಯಸಭೆ ಸ್ವಾರಸ್ಯಕರ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು.