chain snatching case

ಬೆಂಗಳೂರು: ಸೈನೈಡ್ ಸೇವಿಸಿ ಸರಗಳ್ಳತನ ಪ್ರಕರಣದ ಆರೋಪಿ ಸಾವು
ಅನೇಕ ಸರಗಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಆತನ ಮತ್ತೋರ್ವ ಸಹಚರನನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಸರಣಿ ಸರಗಳ್ಳತನ ಪ್ರಕರಣ: ಇರಾನಿ ಗ್ಯಾಂಗ್ ನ ಕೈವಾಡ
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಗುರುವಾರ ನಡೆದಿದ್ದ ಸರಣಿ ಸರಗಳ್ಳತನ ಪ್ರಕರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಈ ಸರಣಿ ಗಳ್ಳತನ ಮಾಡಿದ್ದು ಇರಾನಿ ಗ್ಯಾಂಗ್ ಸದಸ್ಯರೇ ಎಂದು ಹೇಳಲಾಗುತ್ತಿದೆ.

