ಬಾಲಿವುಡ್ಹೌದು... ನಾನು ಬೋಲ್ಡ್ ಇರಬಹುದು, ಅದರರ್ಥ ಮುಟ್ಟಿ ಚಪಲ ತೀರಿಸಿಕೊಳ್ಳಿ ಅಂತಲ್ಲ: ಮೌನ ಮುರಿದ ಪಾಕ್ ಮಾಡೆಲ್, ವಿಡಿಯೋ ನೋಡಿ!
ಮತಿರಾ ಮೊಹಮ್ಮದ್ ಅವರನ್ನು ಚಾಹತ್ ಫತೇಹ್ ತಬ್ಬಿಕೊಂಡು ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವೇಳೆ ಮತಿರಾ ಆತನೊಂದಿಗೆ ನಗುತ್ತಾ ಫೋಟೋಗಳಿಗೆ ಪೋಸ್ ನೀಡುತ್ತಿದ್ದರೂ ಕಸಿವಿಸಿಗೊಂಡಂತೆ ಕಾಣುತ್ತಿದ್ದಳು.