ಕ್ರೀಡೆಸೆಸ್ಟೊಬಾಲ್ ಪಂದ್ಯಾವಳಿ: ಭಾರತಕ್ಕೆ ಚಿನ್ನ ಗೆದ್ದ ಕೊಡಗಿನ ಹುಡುಗರು, ಅದ್ಧೂರಿ ಸ್ವಾಗತ
ಥಾಯ್ಲೆಂಡ್ ಮತ್ತು ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೆಸ್ಟೊಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದಿದ್ದ ಕೊಡಗಿನ ಮೂಲದ ಇಬ್ಬರು ಕ್ರೀಡಾ ಪಟುಗಳು ಜಿಲ್ಲೆಗೆ ಚಿನ್ನದ ಪದಕದೊಂದಿಗೆ ವಾಪಸ್ ಆಗಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.