ರಾಜಕೀಯಇಬ್ಬರು ಸಿಎಂಗಳ ಪ್ರಮಾಣ ವಚನ ಇಂದು: ಶಕ್ತಿ ಪ್ರದರ್ಶನಕ್ಕೆ ಸಿಎಂ ಸೇರಿ ರಾಜ್ಯದ ಪ್ರಮುಖ ನಾಯಕರು ರಾಜಸ್ಥಾನಕ್ಕೆ
ಪಂಚ ರಾಜ್ಯಗಳ ಚುನಾವಣೆ ಪೈಕಿ 3 ರಾಜ್ಯಗಳಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲವು ದಾಖಲಿಸಿದ್ದು, ಈ ಪೈಕಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು ಸೋಮವಾರ ಮುಖ್ಯಮಂತ್ರಿ...