ವಿದೇಶಸುಡಾನ್: ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಪಿಜಿ ಟ್ಯಾಂಕರ್ ಸ್ಫೋಟ, 18 ಭಾರತೀಯರು ಸೇರಿ 23 ಸಾವು
ಸುಡಾನ್ ರಾಜಧಾನಿ ಖರ್ಟೋಮ್ ನಲ್ಲಿನ ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಜಿಪಿ ಟ್ಯಾಂಕರ್ ಸ್ಫೋಟಗೊಂಡಿದ್ದು, ಭೀಕರ ದುರಂತದಲ್ಲಿ 18 ಭಾರತೀಯರು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ ಎಂದು ಬುಧವಾರ ಭಾರತೀಯ...