ರಾಜ್ಯSIR: ರಾಜ್ಯದ 5.29 ಕೋಟಿ ಮತದಾರರಿಗೆ, 13 ಜಿಲ್ಲೆಗಳಲ್ಲಿ ಶೇ.100 Enumeration ಫಾರ್ಮ್ ವಿತರಣೆ; ಬೆಂಗಳೂರಿನಲ್ಲಿ ವೇಗ ಹೆಚ್ಚಳ
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನ್ಬುಕುಮಾರ್ ಅವರು, ರಾಜ್ಯದ 5,54,32,314 ನೋಂದಾಯಿತ ಮತದಾರರಲ್ಲಿ 5,29,82,909 ಮಂದಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ.