ವಾಣಿಜ್ಯಇನ್ಮುಂದೆ ನಕಲಿ ಡಿಸ್ಕೌಂಟ್, ಸುಳ್ಳು ಆಫರ್ಗಳಿಗೆ ಬೀಳಲಿದೆ ಬ್ರೇಕ್! ಆನ್ಲೈನ್ ಶಾಪಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ
ಇನ್ಮುಂದೆ ಆನ್ಲೈನ್ ಶಾಪಿಂಗ್ನಲ್ಲಿ ನಕಲಿ ರಿಯಾಯಿತಿ-ದಿಕ್ಕುತಪ್ಪಿಸುವ ಜಾಹೀರಾತುಗಳಿಗೆ ಅವಕಾಶವಿಲ್ಲ! ಯಾಕಂದ್ರೆ, ಸರ್ಕಾರ, ಇ-ಕಾಮರ್ಸ್ ನಿಯಮಗಳಲ್ಲಿ ತಿದ್ದುಪಡಿ ತಂದಿದ್ದು, ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ, ಮೂಲ ಬೆಲೆಯ ಸ್ಪಷ್ಟತೆ ಮತ್ತು ಪ್ರಾಡಕ್ಟ್ ವಿವರಗಳನ್ನು ಕಡ್ಡಾಯ ಮಾಡಿದೆ.