ದೇಶಕೇಂದ್ರ-ದೆಹಲಿ ಸರ್ಕಾರ ನಡುವೆ ಅಧಿಕಾರ ಹಂಚಿಕೆ ವಿವಾದ: ಸುಪ್ರೀಂ ತೀರ್ಪು ಕಠಿಣ ಸಂದೇಶ ಎಂದ ಎಎಪಿ
ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಅಧಿಕಾರ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ತೀರ್ಪನ್ನು ಸ್ವಾಗತಿಸಿದ ಆಡಳಿತರೂಢ ಎಎಪಿ, ಇದು "ದೊಡ್ಡ ಗೆಲುವು" ಎಂದು ಗುರುವಾರ ಶ್ಲಾಘಿಸಿದೆ.