ರಾಜ್ಯಕೇಂದ್ರದ ನೆರವು ಪಡೆಯಲು ರಾಜ್ಯ ಸರ್ಕಾರ ಮಾಸ್ಟರ್ಪ್ಲಾನ್: ದೆಹಲಿಯಲ್ಲಿ ವಿಶೇಷ ತಂಡ ರಚನೆಗೆ ಒಪ್ಪಿಗೆ..!
ರಾಜ್ಯಕ್ಕೆ ಹೆಚ್ಚು ಕೇಂದ್ರ ನೆರವು ದೊರಕುವಂತೆ ಮಾಡಲು, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಕೇಂದ್ರ ಸರ್ಕಾರದ ಯಾವ ಯಾವ ಯೋಜನೆಗಳಿಂದ ಎಷ್ಟು ಅನುದಾನ ಪಡೆಯುತ್ತಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ.