ವಾಣಿಜ್ಯಸುಂಕ ಇಳಿಕೆಯಿಂದ ತಕ್ಷಣವೇ ಸ್ಮಾರ್ಟ್ಫೋನ್ ಬೆಲೆ ಕಡಿಮೆ ಆಗಲ್ಲ, ಆದರೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ: ತಜ್ಞರು
ಸ್ಮಾರ್ಟ್ಫೋನ್ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವ ಹಣಕಾಸು ಸಚಿವಾಲಯದ ನಿರ್ಧಾರದಿಂದ ತಕ್ಷಣಕ್ಕೆ ಸ್ಮಾರ್ಟ್ಫೋನ್ ಗಳ ಬೆಲೆ ಕಡಿಮೆಯಾಗುವುದಿಲ್ಲ.