Center government

Ujjwala Yojana ಸಬ್ಸಿಡಿ ಕಡಿತ: ಬಡ ಕುಟುಂಬಗಳನ್ನು ಮತ್ತೆ ಸೌದೆ ಒಲೆಯತ್ತ 'ತಳ್ಳುತ್ತಿದ್ದಾರೆ'- ರಾಹುಲ್ ಆರೋಪ!
ಹನ್ನೆರಡು ವರ್ಷಗಳ ಬಡವರ ವಿರೋಧಿ ಆರ್ಥಿಕ ನೀತಿಗಳು ಮತ್ತು ರಾಜಿ ಮಾಡಿಕೊಂಡ ವಿದೇಶಾಂಗ ನೀತಿಯು ದೇಶವನ್ನು ಲಕ್ಷಾಂತರ ಬಡ ಕುಟುಂಬಗಳು ಮತ್ತು ಮಹಿಳೆಯರನ್ನು ವಿಷಕಾರಿ ಸೌಧೆ ಒಲೆಯತ್ತ 'ತಳ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಧ್ವಜ ಪ್ರದರ್ಶನ ಆರೋಪ: ಕೇಂದ್ರ ಸರ್ಕಾರ ಪ್ಯಾಲೆಸ್ತೇನ್ ಗೆ ಬೆಂಬಲ ನೀಡಿರುವಾಗ ನಾವೇನೂ ತಪ್ಪು ಮಾಡಿಲ್ಲ- ಬಂಧಿತರ ಹೇಳಿಕೆ
ಆರೋಪಿಗಳು ಸದ್ಯ ಬಂಧನದಲ್ಲಿದ್ದು, ವಿಚಾರಣೆ ಮುಂದುವರೆದಿದೆ. ಬಾವುಟ ಪ್ರದರ್ಶಿಸಿ ಎಂದು ಅವರಿಗೆ ಹೇಳಿದವರು ಯಾರೆಂಬ ಬಗ್ಗೆ ಮಾಹಿತಿ ತಿಳಿಯಲು ವಿಚಾರಣೆ ನಡೆಯುತ್ತಿದೆ.

ಎರಡು ತಿಂಗಳಲ್ಲಿ ಸಾಮಾಜಿಕ ಆಡಿಟ್ ಸಲ್ಲಿಸುವಂತೆ 9 ಸಾವಿರ ಶಿಶು ಪಾಲನಾ ಕೇಂದ್ರಗಳಿಗೆ ಸರ್ಕಾರ ಆದೇಶ
ಮುಂದಿನ ಎರಡು ತಿಂಗಳೊಳಗೆ ದೇಶದಲ್ಲಿನ 9 ಸಾವಿರ ಶಿಶು ಪಾಲನಾ ಸಂಸ್ಥೆಗಳು ಸಾಮಾಜಿಕ ಆಡಿಟ್ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.

ಮೋದಿ ಸರಕಾರದ ಉನ್ನತ ಶಿಕ್ಷಣ ಕರಡು ಮಸೂದೆ ಕೇಂದ್ರದ ಅಧಿಕಾರವನ್ನು ಏಕೀಕರಿಸುವ ಪ್ರಯತ್ನವಾಗಿದೆಯಾ ?
ಕೇಂದ್ರದ ಮೋದಿ ಸರ್ಕಾರ ಇತ್ತೀಚಿಗೆ ರೂಪಿಸಲು ಉದ್ದೇಶಿಸಿರುವ ಉನ್ನತ ಶಿಕ್ಷಣ ಆಯೋಗದ ಮಸೂದೆ ಕೇಂದ್ರದ ಅಧಿಕಾರವನ್ನು ಏಕೀಕರಿಸುವ ಪ್ರಯತ್ನವಾಗಿದೆಯಾ ಎಂಬಂತಹ ಅನುಮಾನಗಳು ಕಾಡುತ್ತಿವೆ.

