ಬಾಂಗ್ಲಾದೇಶದಿಂದ ಭಾರತಕ್ಕೆ 2018-19 ನೇ ಸಾಲಿನಲ್ಲಿ 4660,883,56 ಡಾಲರ್ ಮೊತ್ತದ ಸಿಮೆಂಟ್ ರಫ್ತು ಆಗಿದೆ ಎಂದು ಬಾಂಗ್ಲಾದೇಶ ರಫ್ತು ಉತ್ತೇಜನಾ ಬ್ಯೂರೋ ತಿಳಿಸಿದೆ.