ದೇಶಜಾರ್ಖಂಡ್ ರೈತರಿಗೆ ಮೊಬೈಲ್ ಪೋನ್ : ಬಿಜೆಪಿ ಚುನಾವಣಾ ಭರವಸೆ
ರೈತರಿಗೆ ಸುಲಭ ಪಾವತಿಯ ಅವಕಾಶದೊಂದಿಗೆ 3 ಲಕ್ಷರೂ.ವರೆಗೆ ಸಾಲ, ಮೊಬೈಲ್ ಹ್ಯಾಂಡ್ ಸೆಟ್ ಸೇರಿದಂತೆ ಮತ್ತಿತರ ಭರವಸೆವನ್ನೊಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಇಂದು ಬಿಡುಗಡೆ ಮಾಡಿದರು.