Celebrity Weddings

Watch | 2025: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

2024 ರಲ್ಲಿ ಗಮನ ಸೆಳೆದ ಅದ್ಧೂರಿ ವಿವಾಹಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಣ್ಯರು!
2024 ಕೊನೆಗೊಳ್ಳುತ್ತಿದ್ದು, ಇಡೀ ವರ್ಷವನ್ನು ಮೆಲುಕು ಹಾಕುವ ಸಮಯ ಬಂದಿದೆ. ಪ್ರೀತಿ ಮತ್ತು ನವಾರಂಭಗಳಿಂದ ಗುರುತಿಸಲ್ಪಟ್ಟ ವರ್ಷವನ್ನು ಸಂಭ್ರಮಿಸುವ ಕ್ಷಣ. ಅದ್ಧೂರಿ ಮದುವೆಯಿಂದ ಹಿಡಿದು ಆತ್ಮೀಯ ಸಮಾರಂಭಗಳವರೆಗೆ, ಈ ವರ್ಷ ಸಖತ್ ಸದ್ದು ಮಾಡಿದ ಸೆಲೆಬ್ರಿಟಿ ವಿವಾಹಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ವಿವಾಹ: Stunning Photos

ಹಿನ್ನೋಟ 2021: ಕೋವಿಡ್-19 ಆರ್ಭಟದ ನಡುವೆ ಸರಳವಾಗಿ ಸಪ್ತಪದಿ ತುಳಿದ ಕಲಾವಿದರು!
ಹಳೆಯ ವರ್ಷ ಕಳೆದು ಹೊಸ ವರ್ಷ ಕಾಲಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ಬಹುತೇಕ ಜನರ ಬಾಳಿನಲ್ಲಿ ಹಲವು ಏರಿಳಿತಗಳಾಗಿವೆ. ಇದರ ನಡುವೆಯೇ ಕೆಲವು ಕಲಾವಿದರು ಸರಳವಾಗಿ ಹಸಮೆಣೆ ಏರಿದ್ದಾರೆ.

