ಕ್ರಿಕೆಟ್ಕಹಿ ನೆನಪುಗಳ ಹತ್ತಿಕ್ಕಿದ ಸೂಪರ್ ಸೆಂಚುರಿ ಪ್ರೀತಿಯ ಮಡದಿಗೆ ಅರ್ಪಿಸಿದ ವಿರಾಟ್ ಕೊಹ್ಲಿ!
ತಮ್ಮ ಕಹಿ ನೆನಪುಗಳ ಹತ್ತಿಕ್ಕಿದ ಈ ಸೂಪರ್ ಸೆಂಚುರಿಯನ್ನು ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.