ದೇಶಕೇಂದ್ರ ಸರ್ಕಾರದ CEIR ಆ್ಯಪ್ ಮೂಲಕ ಕದ್ದ ಅಥವಾ ಕಳೆದುಹೋದ ಮೊಬೈಲ್ಗಳನ್ನು ಸ್ವತಃ ಟ್ರ್ಯಾಕ್ ಮಾಡಲು ಸಾಧ್ಯ!
ಕೇಂದ್ರ ಸರ್ಕಾರವು ಮೊಬೈಲ್ ಟ್ರ್ಯಾಕಿಂಗ್ ಸಿಸ್ಟಮ್ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಅನ್ನು ಪ್ರಾರಂಭಿಸಿದೆ. ಸಂಚಾರ ಸಾತಿ ಪೋರ್ಟಲ್ ಮೂಲಕ ಜನರು ತಮ್ಮ ಕಾಣೆಯಾದ ಅಥವಾ ಕದ್ದ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲು ಅಥವಾ ಪತ್ತೆಹಚ್ಚಲು ಸಾಧ್ಯವಾಗುತ್ತದೆ.