ವಿದೇಶWest Asia war: ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್ ಜಲಸಂಧಿ ತೆರೆದ ಇರಾನ್; 15 ಅಂಶಗಳ ಶಾಂತಿ ಸೂತ್ರ ಮುಂದಿಟ್ಟ ಅಮೆರಿಕಾ; ಒಪ್ಪುತ್ತದೆಯೇ ಟೆಹ್ರಾನ್..?
ಪಾಕಿಸ್ತಾನ ಮಧ್ಯಸ್ಥಿಕೆ ಮೂಲಕ ಅಮೆರಿಕಾ ಈ ಶಾಂತಿ ಸೂತ್ರಗಳನ್ನು ಇರಾನ್'ಗೆ ತಲುಪಿಸಿದ್ದು, ಈ ಅಂಶಗಳಿಗೆ ಇರಾನ್ ಒಪ್ಪಿಗೆ ನೀಡುತ್ತದೆಯೇ ಎಂಬುದರ ಕುರಿತು ಕುತೂಹಲಗಳು ಮೂಡತೊಡಗಿವೆ.