ದೇಶಹತ್ರಾಸ್ 'ಹತ್ಯಾಚಾರ' ಪ್ರಕರಣ: ಸಂತ್ರಸ್ತೆ ಕುಟುಂಬದ ಭದ್ರತೆಗಾಗಿ ಸಿಸಿಟಿವಿ, 60 ಪೊಲೀಸರ ನಿಯೋಜನೆ
ಹತ್ರಾಸ್ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತೆ ಕುಟುಂಬದ ಭದ್ರತೆಗಾಗಿ ಅವರ ಮನೆ ಬಳಿ ಸಿಸಿಟಿವಿ ಮತ್ತು 60 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.