ದೇಶBF.7 ಕೋವಿಡ್ ರೂಪಾಂತರ ಭಾರತದಲ್ಲಿ ಅಷ್ಟು ಗಂಭೀರವಾಗಿಲ್ಲ: CCMB ಮುಖ್ಯಸ್ಥ
ಚೀನಾದಲ್ಲಿ ಕೋವಿಡ್ ರೂಪಾಂತರಿ ಅಬ್ಬರ ವ್ಯಾಪಕವಾಗಿರುವಂತೆಯೇ ಇತ್ತ ಭಾರತದಲ್ಲಿ BF.7 ಕೋವಿಡ್ ರೂಪಾಂತರ ಅಷ್ಟು ಗಂಭೀರವಾಗಿಲ್ಲ ಎಂದು ಹೈದರಾಬಾದ್ನ CSIR- ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB) ನ ಮುಖ್ಯಸ್ಥರು ತಿಳಿಸಿದ್ದಾರೆ.