CBRI

Watch | ನೇಪಾಳ ಹಠಾತ್ ಪ್ರವಾಹಕ್ಕೆ ಕಾರಣವೇನು? ಸಿಬಿಆರ್ಐ ನಿರ್ದೇಶಕ ವಿವರಿಸಿದ್ದು ಹೀಗೆ...

ಜೋಶಿಮಠ ಕುಸಿತ: ಸ್ಥಳಾಂತರಗೊಂಡ ಜನರಿಗೆ ವಿಪತ್ತು-ನಿರೋಧಕ ಮಾದರಿ ಪಟ್ಟಣ ಅಭಿವೃದ್ಧಿಗೆ ಪ್ರಸ್ತಾಪ
ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (CBRI) ಕುಸಿಯುತ್ತಿರುವ ಉತ್ತರಾಖಂಡದ ಜೋಶಿಮಠ ಪಟ್ಟಣದಿಂದ ಸ್ಥಳಾಂತರಗೊಂಡ ಜನರ ಪುನರ್ವಸತಿಗಾಗಿ ವಿಪತ್ತು-ನಿರೋಧಕ ಮಾದರಿ ನಗರವನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ.

