CBI chargesheet

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎಯ ಮೂವರು ತಜ್ಞರು ಸೇರಿ 13 ಮಂದಿ ವಿರುದ್ಧ ಸಿಬಿಐ ಆರೋಪಪಟ್ಟಿ
ದೇಶ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎಯ ಮೂವರು ತಜ್ಞರು ಸೇರಿ 13 ಮಂದಿ ವಿರುದ್ಧ ಸಿಬಿಐ ಆರೋಪಪಟ್ಟಿ

ಆರೋಪಪಟ್ಟಿಯಲ್ಲಿ ಎನ್‌ಟಿಎ ಜೀವಶಾಸ್ತ್ರ ತಜ್ಞೆ ಮನೀಷಾ ಮಂದಾರೆ, ಎನ್‌ಟಿಎ ರಸಾಯನಶಾಸ್ತ್ರ ತಜ್ಞ ಪ್ರಲ್ಹಾದ್ ವಿಠಲರಾವ್ ಕುಲಕರ್ಣಿ ಹಾಗೂ ಎನ್‌ಟಿಎ ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ಅವರ ಹೆಸರುಗಳಿವೆ.

ಚಾರ್ಜ್ ಶೀಟ್‌ನಲ್ಲಿ ರಾಯ್ ಡಿಎನ್‌ಎ ವರದಿ, ಸಂತ್ರಸ್ತೆಯ ಬಟ್ಟೆ ಮೇಲಿನ ರಕ್ತದ ಕಲೆ ಸೇರಿ 11 ಸಾಕ್ಷ್ಯಗಳನ್ನು ಉಲ್ಲೇಖಿಸಿದ ಸಿಬಿಐ
ದೇಶ

ಚಾರ್ಜ್ ಶೀಟ್‌ನಲ್ಲಿ ರಾಯ್ ಡಿಎನ್‌ಎ ವರದಿ, ಸಂತ್ರಸ್ತೆಯ ಬಟ್ಟೆ ಮೇಲಿನ ರಕ್ತದ ಕಲೆ ಸೇರಿ 11 ಸಾಕ್ಷ್ಯಗಳನ್ನು ಉಲ್ಲೇಖಿಸಿದ ಸಿಬಿಐ

ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಮೃತ ಮಹಿಳೆ 'ವಿ' ಎಂದು ಉಲ್ಲೇಖಿಸಿದೆ.

ಸಿಬಿಐ ಚಾರ್ಜ್‌ಶೀಟ್: ಎಲ್‌ಜೆಪಿ(ಆರ್) ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ MLC ಹುಲಾಸ್ ಪಾಂಡೆ ರಾಜಿನಾಮೆ
ದೇಶ

ಸಿಬಿಐ ಚಾರ್ಜ್‌ಶೀಟ್: ಎಲ್‌ಜೆಪಿ(ಆರ್) ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ MLC ಹುಲಾಸ್ ಪಾಂಡೆ ರಾಜಿನಾಮೆ

ಬಿಹಾರದ ಪ್ರಸಿದ್ಧ ಬ್ರಹ್ಮೇಶ್ವರ ಮುಖಿಯಾ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದರಿಂದ ಮಾಜಿ MLC ಹುಲಾಸ್ ಪಾಂಡೆ ಸಿಬಿಐ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.