ದೇಶಮಣಿಪುರ ಹಿಂಸಾಚಾರ: ಸಿಬಿಐಗೆ ವರ್ಗಾಯಿಸಿದ ಪ್ರಕರಣಗಳ ಅಸ್ಸಾಂ ಹೈಕೋರ್ಟ್ ಗೆ ವರ್ಗ, ನ್ಯಾಯಾಧೀಶರ ನಾಮನಿರ್ದೇಶನಕ್ಕೆ ಸಿಜೆಐಗೆ ಸುಪ್ರೀಂ ಸೂಚನೆ
ಮಣಿಪುರ ಹಿಂಸಾಚಾರದ ಸಿಬಿಐ ಪ್ರಕರಣಗಳನ್ನು ಅಸ್ಸಾಂನ ಗುವಾಹತಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಧೀಶರ ನಾಮನಿರ್ದೇಶನ ಮಾಡಲು ಗುವಾಹತಿ ಹೈಕೋರ್ಟ್ ಸಿಜೆಐಗೆ ಸೂಚನೆ ನೀಡಿದೆ.