ರಾಜ್ಯಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಕಾವೇರಿ ನೀರು ಪೂರೈಕೆ ಯೋಜನೆ ಕಾಮಗಾರಿ ಮತ್ತೆ ಆರಂಭ
ಕೋವಿಡ್ -19 ಲಾಕ್ ಡೌನ್ ಕಾರಣ ಮೂರು ತಿಂಗಳ ಕಾಲ ಸ್ಥಗಿತಗೊಂಡಿದ್ದ 5,500 ಕೋಟಿ ವೆಚ್ಚದ ಕಾವೇರಿ ನೀರು ಪೂರೈಕೆಯ ವಿ ಪ್ರಾಜೆಕ್ಟ್ ನ್ನು ಮತ್ತೆ ಆರಂಭಿಸಲಾಗಿದೆ. ಮಾರ್ಚ್ 2023ರೊಳಗೆ ಪ್ರತಿದಿನ ನಗರಕ್ಕೆ 775 ಮಿಲಿಯನ್ ಲೀಟರ್ ನಷ್ಟು ಕುಡಿಯುವ ನೀರಿನ ಪೂರೈಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.