ರಾಜ್ಯಮಡಿಕೇರಿ: ಕಾವೇರಿ ನದಿ ಸಂರಕ್ಷಣೆಗಾಗಿ ನಿವಾಸಿಗಳು, ಸಂಘಟನೆಗಳ ಒತ್ತಾಯ
ಕೊಡಗಿನ ಕಾವೇರಿ ನದಿ ಸಂರಕ್ಷಣೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಾವೇರಿ ನೀರಿನ ಶುದ್ಧತೆಯು ಅದರ ಉಗಮ ಜಿಲ್ಲೆಯಲ್ಲಿ 'ಸಿ' ಗ್ರೇಡ್ ಮುಟ್ಟಿದೆ.