ರಾಜ್ಯ14 ವರ್ಷಗಳ ಬಳಿಕ ಮತ್ತೆ 'ಕಾವೇರಿ' ಮಾತುಕತೆ: ಫಲ ಕೊಡಲಿದೆಯೇ ಡಿ.ಕೆ ಶಿವಕುಮಾರ್-ಜೋಸೆಫ್ ವಿಜಯ್ ಭೇಟಿ?
ಇದೀಗ ಆಗಸ್ಟ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮತ್ತೊಮ್ಮೆ ಕಾವೇರಿ ಜಲ ಹಂಚಿಕೆ ಕುರಿತ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಯಿದೆ.