ರಾಜ್ಯಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಿಂದ ಜಲಾಶಯಗಳು ಭರ್ತಿ; ಶೇ 58ರಷ್ಟು ನೀರಿನ ಮಟ್ಟ ಏರಿಕೆ
ಅಕ್ಟೋಬರ್ ಮಧ್ಯಭಾಗವಾಗಿದ್ದರೂ, ಇನ್ನೂ ಬಿರು ಬೇಸಿಗೆಯಂತೆ ಭಾಸವಾಗುತ್ತಿದೆ. ರಾಜ್ಯದ ಕೆಲವು ಭಾಗಗಳು ಬಿಸಿಲಿನ ಏರಿಕೆಯಿಂದ ತತ್ತರಿಸುತ್ತಿದ್ದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಕ್ಟೋಬರ್ 1 ರಿಂದ 10 ರವರೆಗೆ ಉತ್ತಮ ಮಳೆಯಾಗಿದೆ. ಕಳೆದ 10 ದಿನಗಳಲ್ಲಿ ಜಲಾಶಯ ಶೇ 58 ರಷ್ಟು ಭರ್ತಿಯಾಗಿದೆ.