ರಾಜ್ಯಕಾವೇರಿ ಗಲಾಟೆ: ಉಲ್ಟಾ ಹೊಡೆದ ಬಿಎಂಟಿಸಿ ಚಾಲಕ-ಕಂಡಕ್ಟರ್, 20 ಮಂದಿ ಖುಲಾಸೆ
2016ರ ಕಾವೇರಿ ಗಲಾಟೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಚಾಲಕ ಮತ್ತು ಕಂಡಕ್ಟರ್ ಇದೀಗ ಉಲ್ಟಾ ಹೊಡೆದ ಪರಿಣಾಮ ಪ್ರಕರಣದ 20 ಮಂದಿ ಆರೋಪಿಗಳು ಖುಲಾಸೆಗೊಂಡಿದ್ದಾರೆ.