ದೇಶದೇವಸ್ಥಾನಗಳಲ್ಲಿರುವ ಟನ್ ಗಟ್ಟಲೆ ಚಿನ್ನವನ್ನು ಹೊರತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು: ಫಾದರ್ ಪೌಲ್ ಥೆಲಕ್ಕಟ್
ಭಾರತದಲ್ಲಿನ ಕ್ರೈಸ್ತ ಸಂಸ್ಥೆಗಳ ಪಾತ್ರವನ್ನು ಅವರು ಸಮರ್ಥಿಸಿಕೊಂಡು ಹೀಗೆಂದರು: "ಕ್ರೈಸ್ತರು ತಮ್ಮಲ್ಲಿರುವ ಸಂಪತ್ತನ್ನು ಬಳಸುತ್ತಿಲ್ಲವೇ? ಕ್ರೈಸ್ತರು ಜನರಿಗೆ ಸೇವೆ ಮಾಡುತ್ತಿಲ್ಲವೇ? ಎಂದು...