ರಾಜ್ಯನಿಯಮ ಉಲ್ಲಂಘನೆ: ಇಂದಿರಾ ಕ್ಯಾಂಟೀನ್ ಪ್ರಮುಖ ಗುತ್ತಿಗೆದಾರರಿಗೆ ರೂ.1.32 ಕೋಟಿ ದಂಡ
ಶುಚಿತ್ವ ಕಾಪಾಡದಿರುವುದು ಆಹಾರ ಪೂರೈಕೆಯಲ್ಲಿ ತಡ, ನಿಯಮ ಉಲ್ಲಂಘನೆ, ಸಿಬ್ಬಂದಿ ದುರ್ನಡತೆ ಸೇರಿದಂತೆ ಹಲವು ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್'ನ ಎರಡು ಪ್ರಮುಖ ಗುತ್ತಿಗೆದಾರ ಸಂಸ್ಥೆಗಳಿಗೆ ಬರೋಬ್ಬರಿ ರೂ.1.32 ಕೋಟಿ ದಂಡ ವಿಧಿಸಲಾಗಿದೆ...