caste censes

Watch | ಜಾತಿಗಣತಿ ಮರು ಸಮೀಕ್ಷೆ: 425 ಕೋಟಿ ರೂ ಖರ್ಚು- ಸಿಎಂ; ಶಾಸಕ ಯತ್ನಾಳ್ ವಿರುದ್ಧ FIR: ಮದ್ದೂರು ASP ತಿಮ್ಮಯ್ಯ ವರ್ಗಾವಣೆ; ಎಸ್ ನಾರಾಯಣ್, ಕುಟುಂಬದ ವಿರುದ್ಧ ದೂರು!

News headlines 12-06-2025 | ತುಮಕೂರಿಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ?; AI-171 ವಿಮಾನ ಪತನ: ಮಾಜಿ ಸಿಎಂ ರುಪಾನಿ ಸೇರಿ 241 ಸಾವು; ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಒಪ್ಪಿಗೆ

ಜಾತಿ ಗಣತಿ ಮರು ಸಮೀಕ್ಷೆ ಹೈಕಮಾಂಡ್ ನಿರ್ಧಾರ, ನನ್ನದಲ್ಲ: ಸಿಎಂ ಸಿದ್ದರಾಮಯ್ಯ
ಜಾತಿಗಣತಿ ನಡೆಸುವ ವಿಚಾರ ಹೈಕಮಾಂಡ್ ಸೂಚನೆ ಕೊಟ್ಟಿದೆ. ಅದರಂತೆ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ ನಡೆಸಲಿದೆ.

2A ಪ್ರವರ್ಗದಲ್ಲಿ ಅತಿಹೆಚ್ಚು ಪಾಲು ಬೆಣ್ಣೆ ತಿಂದವರು ಯಾರು? ಈಗಲಾದರೂ ಸತ್ಯ ಹೇಳಿ ಸಿದ್ದರಾಮಯ್ಯನವರೇ..!
ವೃತ್ತಿಪರ ಕೋರ್ಸ್ ಅಂದರೆ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್, ಡಿ ಫಾರ್ಮ, ಬಿ ಫಾರ್ಮ, ಕೃಷಿ ಇತ್ಯಾದಿ ವಿಭಾಗಗಳಲ್ಲಿ 2A ಪ್ರವರ್ಗದ ನೂರೊಂದು ಜಾತಿಗಳಲ್ಲಿ ಯಾವ್ಯಾವ ಜಾತಿಯ ಎಷ್ಟೆಷ್ಟು ಮಕ್ಕಳಿಗೆ ಪ್ರವೇಶ ಸಿಕ್ಕಿದೆ.

