ದೇಶನಾಗ್ಪುರ: ಜಾತಿ ಬಗ್ಗೆ ಮಾತನಾಡುವವರನ್ನು ಒದೆಯುತ್ತೇನೆ- ನಿತಿನ್ ಗಡ್ಕರಿ
ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಗಡ್ಕರಿ, "ಜೋ ಕರೇಗಾ ಜಾತ್ ಕಿ ಬಾತ್, ಉಸ್ಕೊ ಕಸ್ಕೆ ಮರುಂಗಾ ಲಾತ್ (ಜಾತಿ ಬಗ್ಗೆ ಮಾತನಾಡುವ ಯಾರೇ ಆದರೂ ನಾನು ಒದೆಯುತ್ತೇನೆ) ಎಂದರು.