ದೇಶಆ್ಯಕ್ಸಿಡೆಂಟ್ ಗಾಯಕ್ಕೆ ಕ್ಯಾಶ್ಲೆಸ್ ಚಿಕಿತ್ಸೆ
ರಸ್ತೆ ದುರಂತದಲ್ಲಿ ಗಾಯ ಗೊಂಡು ಆಸ್ಪತ್ರೆ ಸೇರಿದವರಿಗೆ ತಕ್ಷಣವೇ ಹಣಪಾವತಿ ಮಾಡದೆ ಚಿಕಿತ್ಸಾ ವ್ಯವಸ್ಥೆ (ಕ್ಯಾಶ್ ಲೆಸ್ ಟ್ರೀಟ್ ಮೆಂಟ್) ಜಾರಿಗೆ ತರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಪ್ರತಿ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಈ ಮಾಹಿತಿ ನೀಡಿದ್ದಾರೆ...