ರಾಜ್ಯಮಳೆಗಾಲದಲ್ಲಿ ಜಲಪಾತಗಳಲ್ಲಿ ಜನದಟ್ಟಣೆ: ಕಿರು ಜಲಪಾತಗಳನ್ನು ಜನತೆಗೆ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ
ಕರ್ನಾಟಕದಲ್ಲಿ ಹಲವು ಪ್ರಮುಖ ಜಲಪಾತಗಳಿವೆ, ಮಳೆಗಾಲದಲ್ಲಿ ಜಲಪಾತಗಳಿಂದ ಹರಿಯುವ ನೀರನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ. ಪಶ್ಚಿಮ ಘಟ್ಟಗಳಲ್ಲಿರುವ ಇನ್ನೂ ಅಷ್ಟೊಂದು ಜನಪ್ರಿಯವಾಗಿರದ, ಪ್ರವಾಸಿಗರಿಗೆ ಪರಿಚಯವಿಲ್ಲದ ಕಿರು ಜಲಪಾತಗಳನ್ನು ಪ್ರಚಾರ ಮಾಡುವ ಪ್ರಸ್ತಾವ ಪ್ರವಾಸೋದ್ಯಮ ಇಲಾಖೆ ಮುಂದಿದೆ.