ರಾಜ್ಯಕೋಲಾರದಲ್ಲಿ ಎನ್ಐಎ ದಾಳಿ, ಬಂಧಿತ ಸಲೀಂ ಖಾನ್, ಪಾಷಾ ಮನೆಯಲ್ಲಿ ಶೋಧ
ಶಂಕಿತ ಉಗ್ರ ಮೆಹಬೂಬ್ ಪಾಷಾನೊಂದಿಗೆ ನಂಟು ಹೊಂದಿದೆ ಆರೋಪದ ಮೇಲೆ ಇತ್ತೀಚಿಗೆ ತಮಿಳುನಾಡಿನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದ ಸಲೀಂ ಖಾನ್ ಹಾಗೂ ಪಾಷಾ ಮನೆ ಮೇಲೆ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಆರೋಪಿಗಳ ಕುಟುಂಬಸ್ಥರಿಗೆ ಹೇಳಿಕೆ ಪಡೆದಿದ್ದಾರೆ.