ನಮ್ಮಲ್ಲಿ ರಾಜಕಾರಣಿಗಳ ಮಕ್ಕಳು ಅಂದ್ರೆ ಕೇಳ್ಬೇಕಾ? ಲೈಮ್ಲೈಟ್ನಲ್ಲೇ ಬೆಳೀಬೇಕು. ಮುಂದೆ ಅವರು ರಾಜಕಾರಣಿಯೋ, ಉದ್ಯಮಿಯೋ ಆಗೋದು ಕಾಮನ್. ಆದ್ರೆ, ರಷ್ಯಾದಲ್ಲಿ...