ವಿದೇಶಕೆರಿಬಿಯನ್ ರಾಷ್ಟ್ರಗಳಿಗೆ 150 ಮಿಲಿಯನ್ ಡಾಲರ್ ಸಾಲ: ಪ್ರಧಾನಿ ಮೋದಿ ಘೋಷಣೆ
ವಿಶ್ವಸಂಸ್ಥೆಯಲ್ಲಿ ನಡೆದ ಭಾರತ- ಕ್ಯಾರಿಕೊಮ್ ನಾಯಕರ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆರಿಬಿಯನ್ ಮುಖಖಂಡರನ್ನು ಭೇಟಿ ಮಾಡಿದ್ದು, ಹವಾಮಾನ ವೈಫರೀತ್ಯ ವಿರುದ್ಧ ಹೋರಾಟ ಹಾಗೂ ಈ ಗುಂಪಿನಲ್ಲಿ ಭಾರತ ಹೆಚ್ಚಿನ ರೀತಿಯಲ್ಲಿ ಪಾಲ್ಗೊವಿಕೆ ಕುರಿತಂತೆ ಚರ್ಚಿಸಲಾಗಿದೆ.