ದೇಶಪ್ರತಿ 500 ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಮಾನಸಿಕ ಆರೋಗ್ಯ, ವೃತ್ತಿ ಸಲಹೆಗಾರರ ಅಗತ್ಯ: CBSE ಅಧಿಸೂಚನೆ
ನಿನ್ನೆ ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಎಲ್ಲಾ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳು ಪೂರ್ಣ ಸಮಯದ ಆಧಾರದ ಮೇಲೆ ಕ್ಷೇಮಪಾಲನೆ ಶಿಕ್ಷಕರು (ಸಾಮಾಜಿಕ-ಭಾವನಾತ್ಮಕ ಸಲಹೆಗಾರರು) ಮತ್ತು ವೃತ್ತಿ ಸಲಹೆಗಾರರನ್ನು ನೇಮಿಸುವಂತೆ ಸೂಚಿಸಿದೆ.