ಸಿನಿಮಾ ಸುದ್ದಿಹೆಡ್ ಬುಷ್ ಸಿನಿಮಾದಲ್ಲಿನ ನನ್ನ ಪಾತ್ರ ನನ್ನ ವೃತ್ತಿಜೀವನದ ಮೈಲಿಗಲ್ಲು: ನಟ ಯೋಗಿ
ವಿಜಯ್ ಅಭಿನಯದ ದುನಿಯಾ ಚಿತ್ರದ ಮೂಲಕ ಲೂಸ್ ಮಾದ ಎಂದೇ ಹೆಸರಾದ ನಟ ಯೋಗಿ, ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಇದೀಗ ಹೆಡ್ ಬುಷ್ ಸಿನಿಮಾದಲ್ಲಿ ನಟಿಸಿದ್ದು, ಗಂಗಾ ಪಾತ್ರವು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ತಿಳಿಸಿದ್ದಾರೆ.