ರಾಜ್ಯVideo: ಖತರ್ನಾಕ್ ಕಳ್ಳರು; ಸದ್ದೇ ಇಲ್ಲದೇ ಕಾರಿನ ಗ್ಲಾಸ್ ಒಡೆದು ಲ್ಯಾಪ್ಟಾಪ್, ಬ್ಯಾಗ್ಗಳ ಕಳ್ಳತನ
'ಆಗಸ್ಟ್ 22 ರಂದು, ರಾತ್ರಿ 7:30 ರ ಸುಮಾರಿಗೆ ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್ಸೈಡ್ ಬಳಿ ಜನನಿಬಿಡ ಇಂದಿರಾ ನಗರ ಮುಖ್ಯ 100 ಅಡಿ ರಸ್ತೆಯಲ್ಲಿ 4 ಕಾರುಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.